ಕಾಪು, ಫೆ.5: ಅಮೆರಿಕೇರ್ ಹಾಗೂ ಅಬೊಟ್ ಸಂಸ್ಥೆ ಸಹಕಾರದೊಂದಿಗೆ ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಿಸಿರುವ ಪ್ರಯೋಗಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೈತ್ರಾ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಕೇಶ್, ತಾಲೂಕು ವೈದ್ಯಾಧಿಕಾರಿಗಳಾದ ವಾಸುದೇವ್ ಉಪಾಧ್ಯಾಯ, ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಅಂಜಲಿ ವಾಗ್ಲೆ, ಅಮೆರಿಕೇರ್ ಸಂಸ್ಥೆಯ ನವೀನ್ ಉಪಸ್ಥಿತರಿದ್ದರು.
ಕಾಪು: ಪ್ರಯೋಗಾಲಯ ಉದ್ಘಾಟನೆ
ಕಾಪು: ಪ್ರಯೋಗಾಲಯ ಉದ್ಘಾಟನೆ
Date: