ಸಿದ್ದಾಪುರ, ಜ.26: ಅಂಚೆ ಕಚೇರಿ ಶಂಕರನಾರಾಯಣ ಹಾಗು ಜೇಸಿಐ ಶಂಕರನಾರಾಯಣ ಇವರ ಸಹಯೋಗದೊಂದಿಗೆ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಶಂಕರನಾರಾಯಣ ಅಂಚೆ ಕಚೇರಿಯಲ್ಲಿ ನೆರವೇರಿತು, ಉಪ ಅಂಚೆಪಾಲಕಿ ಚೇತನಾ ಶ್ರೀಧರ್ ಧ್ವಜಾರೋಹಣಗೈದು ಶುಭ ಹಾರೈಸಿದರು. ಶಂಕರನಾರಾಯಣ ಜೇಸಿಐನ ಅಧ್ಯಕ್ಷರಾದ ಪ್ರವೀಣ್ ಬಾಳೆಕೋಡ್ಲು, ಅಂಚೆ ಸಹಾಯಕ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಜೇಸಿಐ ಕಾರ್ಯದರ್ಶಿ ಯೋಗೀಶ್ ದೇವಾಡಿಗ, ಶಂಕರನಾರಾಯಣ ಉಪ ಅಂಚೆ ಕಚೇರಿ ಸಿಬ್ಬಂದಿ ಗುರುರಾಜ್, ಆಶಾ ರಮೇಶ್, ಶಾಖಾ ಅಂಚೆ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಶಂಕರನಾರಾಯಣ ಅಂಚೆ ಕಚೇರಿ: ಗಣರಾಜ್ಯೋತ್ಸವ
ಶಂಕರನಾರಾಯಣ ಅಂಚೆ ಕಚೇರಿ: ಗಣರಾಜ್ಯೋತ್ಸವ
Date: