Monday, January 27, 2025
Monday, January 27, 2025

ಸುಭಾಸ್‌ಚಂದ್ರ ಬೋಸ್ ಜನ್ಮ ದಿನಾಚರಣೆ

ಸುಭಾಸ್‌ಚಂದ್ರ ಬೋಸ್ ಜನ್ಮ ದಿನಾಚರಣೆ

Date:

ಕುಂದಾಪುರ, ಜ.25: ಜೆಸಿಐ ಶಂಕರನಾರಾಯಣ ಇದರ ವತಿಯಿಂದ ಸ್ವಾತಂತ್ರ‍್ಯ ಸಂಗ್ರಾಮದ ಪ್ರಮುಖ ನಾಯಕರಲ್ಲಿ ಒಬ್ಬರಾದ ಸುಭಾಸಚಂದ್ರ ಬೋಸ್ ರವರ ಜನ್ಮ ದಿನಾಚರಣೆ ಶಂಕರನಾರಾಯಣ ಜೆಸಿ ಭವನದಲ್ಲಿ ನಡೆಯಿತು. ಕೃಷಿಕರು ಹಾಗು ಹಿರಿಯರಾದ ಶಂಕರ ನಾಯ್ಕ ಅಗ್ರಬೈಲು, ಪೂರ್ವಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಹೆಬ್ಬಾಡಿ, ರಾಮಚಂದ್ರ ದೇವಾಡಿಗ, ನಾಗರಾಜ್ ತಲ್ಲಂಜೆ, ರಾಘವೇಂದ್ರ ಕುಪ್ಪಾರು, ಸದಸ್ಯರಾದ ವಿನಯ್ ದೇವಾಡಿಗ, ಉದಯ ಎಲ್ಮಣ್ಣು ಉಪಸ್ಥಿತರಿದ್ದರು, ಅಧ್ಯಕ್ಷರಾದ ಪ್ರವೀಣ್ ಬಾಳೆಕೊಡ್ಲು ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ದೇವಾಡಿಗ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪರ್ಕಳ: ಕರಾಟೆ ಸಾಧಕಿ ಛಾಯಾ ಎಸ್.ಪೂಜಾರಿಗೆ ಸಾರ್ವಜನಿಕ ಸನ್ಮಾನ

ಪರ್ಕಳ, ಜ.27: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ...

ಉಡುಪಿ: ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ

ಉಡುಪಿ, ಜ.26: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದ...

ಲೋಕಹಿತಕ್ಕೆ ವಿಷ್ಣು ಸಹಸ್ರನಾಮ ಪರಿಣಾಮಕಾರಿ: ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್

ಕೋಟ, ಜ.26: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ...

ಸುನಾಗ್ ಆಸ್ಪತ್ರೆ: ಸಂಭ್ರಮದ ಗಣರಾಜ್ಯೋತ್ಸವ

ಉಡುಪಿ, ಜ.26: ಸುನಾಗ್‌ ಆಸ್ಪತ್ರೆಯ ವತಿಯಿಂದ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವೈದ್ಯಾಧಿಕಾರಿಗಳು...
error: Content is protected !!