Friday, January 10, 2025
Friday, January 10, 2025

ಜೇಸಿಐ ಶಂಕರನಾರಾಯಣ ಪದಾಧಿಕಾರಿಗಳ ಆಯ್ಕೆ

ಜೇಸಿಐ ಶಂಕರನಾರಾಯಣ ಪದಾಧಿಕಾರಿಗಳ ಆಯ್ಕೆ

Date:

ಶಂಕರನಾರಾಯಣ, ಜ.9: ಜೇಸಿಐ ಶಂಕರನಾರಾಯಣ ಇದರ 2025ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್ ನಾಯ್ಕ ಬಾಳೆಕೊಡ್ಲು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಪೂರ್ಣಿಮಾ ಉದಯ್ ರಾವ್, ಕಾರ್ಯದರ್ಶಿಯಾಗಿ ಯೋಗೀಶ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಆರೂರ್, ಅಶೋಕ್ ಆಚಾರ್ಯ ಹಾಲಾಡಿ, ಖಜಾಂಚಿಯಾಗಿ ಯೋಗೀಶ್ ಕಾಂಚನ್, ಲೇಡಿ ಜೇಸಿ ಅಧ್ಯಕ್ಷೆಯಾಗಿ ಪಲ್ಲವಿ ಪ್ರವೀಣ್ ಬಾಳೆಕೊಡ್ಲು, ಜ್ಯೂನಿಯರ್ ಜೇಸಿ ಅಧ್ಯಕ್ಷ ಆಕಾಶ್ ಸಿಂಗಿನಕೊಡ್ಲು ಆಯ್ಕೆಯಾಗಿರುತ್ತಾರೆ. ವಿನಯ ದೇವಾಡಿಗ, ನಾರಾಯಣ ಟಿ., ನಾಗರಾಜ ಶೆಟ್ಟಿ ಸೌಡ, ಕೇಶವ ಮಕ್ಕಿಮನೆ, ಅರುಣ್ ಶೆಟ್ಟಿ ಶಾಡಿಗುಂಡಿ, ಶೇಖರ ಟಿ., ಗೀತಾ ಚಾತ್ರಮಕ್ಕಿ, ಪ್ರಭಾ ಎಸ್ ಶೇಟ್, ಚೈತ್ರಾ ಪಿ ಶೆಟ್ಟಿ, ರಕ್ಷತ್ ಕುಲಾಲ್, ಸಂದೀಪ ನಾಯ್ಕ, ಗಜೇಂದ್ರ ಮಿತ್ಯಂತ, ಗಣೇಶ ಜನ್ನಾಡಿ, ದೇವರಾಜ ನಾಯ್ಕ, ಪಲ್ಲವಿ ನವೀನ್ ಶೆಟ್ಟಿ, ರಾಘವೇಂದ್ರ ಯಡಮಕ್ಕಿ, ಉದಯ ಎಲ್ಮಣ್, ಸುದೀಪ್ ಶೆಟ್ಟಿ ಹೆಬ್ಬಾಡಿ, ನವೀನ್ ಶೆಟ್ಟಿ ಶಾಡಿಗುಂಡಿ, ವಿನೋದ ಎ ಪಿ ಶೆಟ್ಟಿ, ಲತಾ ಆರ್ ಕುಪ್ಪಾರು, ಮಮತಾ ಆರ್ ತಲ್ಲಂಜೆ, ಸರ್ವೋತ್ತಮ ಶೆಟ್ಟಿ, ಸುಭಿಕ್ಷಾ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾವಿತ್ರಿ ಬಾ ಪುಲೆ ಜನ್ಮದಿನಾಚರಣೆ

ಕುಂದಾಪುರ, ಜ.9: ಸರಕಾರಿ ಪದವಿಪೂರ್ವ ಕಾಲೇಜು ನಾವುಂದ ಇಲ್ಲಿ ರೇಂಜರ್ಸ್ ಮತ್ತು...

ವಿವಿಧ ಚಟುವಟಿಕೆಗಳಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ

ಉಡುಪಿ, ಜ.9: ಕೃಷಿ ಇಲಾಖೆಯ ವತಿಯಿಂದ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ...

ಪ್ರತಿಭಾ ಕಾರಂಜಿಯಲ್ಲಿ ಸಾಯ್ಬ್ರಕಟ್ಟೆ ಶಾಲೆಯ ಪ್ರಣೀತಾ ಪ್ರಥಮ

ಕೋಟ, ಜ.9: ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೈದೆಬೆಟ್ಟು...

ಮೆಸ್ಕಾಂ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭಿಸಿ: ಶಾಸಕ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ, ಜ.9: ಜನವರಿ 1 ರಿಂದ ವಿದ್ಯುತ್ ಬಿಲ್ ಪಾವತಿಸಲು ಎಟಿಪಿ...
error: Content is protected !!