ಉಡುಪಿ, ಜ.2: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಯಡ್ತರೆ ವಠಾರಕ್ಕೆ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ, ಬೇಸಿಗೆ ಬರುತ್ತಿದ್ದು ಕೊನೆ ಭಾಗದವರೆಗೂ ಸಮರ್ಪಕ ಕುಡಿಯುವ ನೀರು ವಿತರಣೆಯಾಗದೆ ಇರುವುದರಿಂದ ಇನ್ನು ಮುಂದೆ ಎರಡು ದಿನಕ್ಕೊಮ್ಮೆ ನೀರನ್ನು ಸರಬರಾಜು ಮಾಡಲಾಗುವುದು. ನಾಗರೀಕರು ಸಹಕರಿಸುವಂತೆ ಹಾಗೂ ನೀರಿನ್ನು ಮಿತವಾಗಿ ಬಳಕೆ ಮಾಡುವಂತೆ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಬೈಂದೂರು ಪ.ಪಂಚಾಯತ್: ಎರಡು ದಿನಗಳಿಗೊಮ್ಮೆ ನೀರು ಸರಬರಾಜು
ಬೈಂದೂರು ಪ.ಪಂಚಾಯತ್: ಎರಡು ದಿನಗಳಿಗೊಮ್ಮೆ ನೀರು ಸರಬರಾಜು
Date: