ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಸಂಬಂಧಿಕರು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ, ಗೋಡ್ವಿನ್ ಎಂಬವರು ತಮ್ಮ ಬ್ಯಾಗ್ ಹಾಗೂ ತನ್ನ ಸಂಬಂಧಿಕರ ಇತರ ಮೂರು ಬ್ಯಾಗ್‌ಗಳನ್ನು ಬೀಚ್ ನಲ್ಲಿ ಇಟ್ಟು ನಿಂತುಕೊಂಡಿದ್ದು ವಾಪಾಸು ಬ್ಯಾಗ್ ಇಟ್ಟಿದ್ದ ಜಾಗಕ್ಕೆ ಬಂದಾಗ ವ್ಯಕ್ತಿಯ ಬ್ಯಾಗ್ ಕಳವಾಗಿದ್ದು, ಬ್ಯಾಗಿನಲ್ಲಿದ್ದ ಮೊಬೈಲ್ ಫೋನ್ ಗಳು, ಚಿನ್ನಾಭರಣಗಳು, ವೋಟರ್ ಐಡಿ, ಆಧಾರ್ ಕಾರ್ಡ್, ಎಟಿಎಮ್ ಹಾಗೂ ಪಾನ್ ಕಾರ್ಡ್ ಕಳವಾಗಿವೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ ಬೀಚ್: ಬ್ಯಾಗ್ ಕಳವು

ಮಲ್ಪೆ ಬೀಚ್: ಬ್ಯಾಗ್ ಕಳವು
Date: