Sunday, December 22, 2024
Sunday, December 22, 2024

ರಾಜ್ಯಮಟ್ಟದ ಶಿಷ್ಯವೇತನಕ್ಕೆ ಆಯ್ಕೆ

ರಾಜ್ಯಮಟ್ಟದ ಶಿಷ್ಯವೇತನಕ್ಕೆ ಆಯ್ಕೆ

Date:

ಉಡುಪಿ, ಡಿ.22: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ನೀಡುವ ರಾಜ್ಯ ಮಟ್ಟದ ವಿವಿಧ ಕಲಾಪ್ರಕಾರಗಳ ಪ್ರೋತ್ಸಾಹದಲ್ಲಿ 2024-25ನೇ ಸಾಲಿನಲ್ಲಿ ಭರತನಾಟ್ಯ ವಿಭಾಗದಲ್ಲಿ ಶ್ರೀ ಭ್ರಾಮರೀ ನಾಟ್ಯಾಲಯದ ಗುರು ವಿದ್ವಾನ್ ಕೆ ಭವಾನಿ ಶಂಕರ್ ರವರ ಶಿಷ್ಠೆಯರಾದ ಸ್ವಾತಿ ಹಾಗೂ ಅದಿತಿ ಜಿ ಮಂಡೀಚ ಆಯ್ಕೆಯಾಗಿರುತ್ತಾರೆ.

ಅದಿತಿ ಜಿ ಮಂಡೀಚ ನಿಟ್ಟೆಯ ಎನ್.ಎಂ.ಎ.ಎಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೃಥಮ ವರ್ಷದ ಬೀ.ಟೆಕ್ ಪದವಿ ವ್ಯಾಸಂಗ ಮಾಡುತ್ತಿದ್ದು ಗುರುಪ್ರಸಾದ್ ಮಂಡೀಚ ಹಾಗೂ ಸುಮಂಗಲಾ ಮಂಡೀಚ ದಂಪತಿಗಳ ಪುತ್ರಿ. ಸ್ವಾತಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನಲ್ಲಿ ತೃತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದು ಸತ್ಯಶಂಕರ ಭಟ್ ಹಾಗೂ ಗೀತಾಸರಸ್ವತಿ ಕೆ ದಂಪತಿಗಳ ಪುತ್ರಿ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಿರ್ವ: ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

ಶಿರ್ವ, ಡಿ.22: ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ಶಿರ್ವ ಇದರ 18...

ಫೆ.29 ರಿಂದ ಗ್ಲಿಂಪ್ಸಸ್ ಆಫ್ ಕರ್ನಾಟಕ ಪ್ರವಾಸ

ಬೆಂಗಳೂರು, ಡಿ.22: ಗೋಲ್ಡನ್ ಚಾರಿಯಟ್ ರೈಲು ಯಾತ್ರೆ ಪುನಾರಾರಂಭಗೊಂಡಿದ್ದು, ಫೆಬ್ರವರಿ 29...

ಭಗವದ್ಗೀತೆಯಿಂದ ಭಾರತವಾಗಲಿದೆ ವಿಶ್ವಗುರು : ಪುತ್ತಿಗೆ ಶ್ರೀ

ಉಡುಪಿ, ಡಿ.22: ನಮ್ಮ ಧರ್ಮದ ಕುರಿತು ಅಭಿಮಾನ ಬೆಳೆಸಿಕೊಂಡರೆ ಇತರರ ದಾಳಿ,...
error: Content is protected !!