ಉಡುಪಿ, ಡಿ.3: ಚಂಡಮಾರುತದ ಪ್ರಭಾವದಿಂದ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ ತಾಲೂಕಿನ ಕಾಡೂರು, ನೀಲಾವರ ಮತ್ತು ಪೆಜಮಂಗೂರು ಗ್ರಾಮಗಳಲ್ಲಿ ತಲಾ ಒಂದು ಮನೆಗೆ ಭಾಗಶಃ ಹಾನಿಯಾಗಿದೆ. ಕಾರ್ಕಳದಲ್ಲಿ 113.7 ಮಿಮೀ, ಕುಂದಾಪುರ-20.3, ಉಡುಪಿ-108.4, ಬೈಂದೂರು-7.8, ಬ್ರಹ್ಮಾವರ-64, ಕಾಪು-169.5, ಹೆಬ್ರಿ-28.7 ಮಿಮೀ ಮಳೆಯಾಗಿದೆ.
ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ
ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ
Date: