ಉಡುಪಿ, ಡಿ.2: ನಾಟ್ಯಶ್ರೀ ಭರತನಾಟ್ಯ ಕಲಾ ಶಾಲೆ ಬೆಂಗಳೂರು ಇದರ ಗುರು ಸುಮಾ ನಾಗೇಶ್ ರವರ ಶಿಷ್ಯ ವೃಂದದವರಿಂದ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಿತು. ವಿದುಷಿ ಮಾಧುರಿ ಅಚಲ್, ಉಮಾ ಮಹೇಶ್ವರಿ, ವಿದ್ವಾನ್ ಈಶ್ವರ್ ಐಯ್ಯರ್, ಮನಸ್ವಿನಿ ಎಸ್., ಮೇಘನ ಡಿ., ಶ್ರೇಯಾ ಭಟ್, ಶ್ರಾವ್ಯಾ ಭಟ್, ಸೌಜನ್ಯ ಎಸ್. ಆರ್ ಭರತನಾಟ್ಯ ಪ್ರದರ್ಶನ ನಡೆಸಿಕೊಟ್ಟರು.
ಉಡುಪಿ ಶ್ರೀ ಕೃಷ್ಣ ಮಠ: ಭರತನಾಟ್ಯ
ಉಡುಪಿ ಶ್ರೀ ಕೃಷ್ಣ ಮಠ: ಭರತನಾಟ್ಯ
Date: