ಉಡುಪಿ: ಉಡುಪಿ ತಾಲೂಕಿನ ಮೂಡನಿಡಂಬೂರು ಗ್ರಾಮದ ನಿವಾಸಿ ಯು. ನರಸಿಂಹ ಪೈ ಎಂಬವರ ಮನೆಯ ಗೇಟಿನ ಬೀಗವನ್ನು ಮುರಿದು ಸುಜುಕಿ ಎಕ್ಸಿಸ್ 125 ಸ್ಕೂಟರ್ (KA-20-EE-1440) ಕಳವು ಮಾಡಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅಜ್ಜರಕಾಡು- ಗೇಟಿನ ಬೀಗ ಮುರಿದು ದ್ವಿಚಕ್ರ ವಾಹನ ಕಳವು

ಅಜ್ಜರಕಾಡು- ಗೇಟಿನ ಬೀಗ ಮುರಿದು ದ್ವಿಚಕ್ರ ವಾಹನ ಕಳವು
Date: