ಉಡುಪಿ, ನ.5: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿನೋದ್ ಮಂಚಿ ಇವರನ್ನು ಶ್ರೀ ದುರ್ಗಾ ಮ್ಯೂಸಿಕ್ ಮೀಟ್, ಮಂಚಿ – ಮಣಿಪಾಲ ಇದರ ವತಿಯಿಂದ ಯುವಜನ ಸೇವಾ ಸಂಘ ಸಮುದಾಯ ಭವನ ದುಗ್ಲಿಪದವು ಮಂಚಿ- ಮಣಿಪಾಲ ಇಲ್ಲಿ ಸಮ್ಮಾನಿಸಲಾಯಿತು. ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮುಖ್ಯಸ್ಥೆ ತೇಜಸ್ವಿನಿ, ಅನಿಲ್ ರಾಜ್, ಸದಸ್ಯರಾದ ನಂದಕಿಶೋರ್, ದಿನೇಶ್ ಗಾಣಿಗ, ಉದಯ ಕುಮಾರ್, ಉದಯ ಭಂಡಾರಿ, ಶಿವಾನಂದ್, ಶರ್ಮಿಳಾ, ಪ್ರಿಯಾಂಕ ಕಾಮತ್, ಡಾ. ಸಚಿನ್ ಸಾಲಿಯಾನ್, ಅಶೋಕ್ ಪೂಜಾರಿ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸಮ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸಮ್ಮಾನ
Date: