ಬ್ರಹ್ಮಾವರ, ನ.3: ನೀಲಾವರ ಗೋಶಾಲೆಗೆ ದಾನಿಗಳಾದ ಕೆ. ರವೀಂದ್ರ ಹೊಳ್ಳ, ಕೆ. ಚೇತನಾ ರಾವ್, ಶಶಿಭೂಷಣ ಕೆದ್ಲಾಯ ನೀಡಿದ ದೇಣಿಗೆ ನಗದು ಹಾಗೂ ಚೆಕ್ ಮೊತ್ತ ಸೇರಿ ರೂ. 35000 ಅನ್ನು ಶ್ರೀ ಗೋವರ್ಧನಗಿರಿ ಟ್ರಸ್ಟ್ ಇದರ ವ್ಯವಸ್ಥಾಪಕರಾದ ಆಶ್ರಿತ್ ಇವರ ಮೂಲಕ ಹಸ್ತಾಂತರಿಸಲಾಯಿತು. ಕೆ. ತಾರಾನಾಥ ಹೊಳ್ಳ, ಕೆ. ರವೀಂದ್ರ ಹೊಳ್ಳ, ವಿದ್ಯಾ, ಅಕ್ಷಯ, ಚಿನ್ಮಯ, ಕಾತ್ಯಾಯನೀ, ಕೆ. ಚೇತನಾ ರಾವ್, ಹಾಗೂ ಮಲ್ಲಿಕಾ ಉಪಸ್ಥಿತರಿದ್ದರು.
ನೀಲಾವರ ಗೋಶಾಲೆಗೆ ದೇಣಿಗೆ ಹಸ್ತಾಂತರ

ನೀಲಾವರ ಗೋಶಾಲೆಗೆ ದೇಣಿಗೆ ಹಸ್ತಾಂತರ
Date: