ಉಡುಪಿ, ನ.1: ಪ್ರಸಿದ್ಧ ಯುವ ಸಂಗೀತ ಪ್ರತಿಭೆ ರಾಹುಲ್ ಆರ್ ವೆಲ್ಲಾಲ್ ಇವರಿಂದ ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಘಟಂನಲ್ಲಿ ವಿದ್ವಾಂ ಶರತ್ ಕೌಶಿಕ್ ಮೃದಂಗದಲ್ಲಿ ನಾಗೇಂದ್ರ ಪ್ರಸಾದ್ ಸುಬ್ಬು ಹಾಗೂ ಪೇಟಿಲಿನಲ್ಲಿ ವಿದ್ವಾನ್ ವೈಭವ ರಮಣಿ ರಾಹುಲ್ ವೆಲ್ಲ ಲ್ ಸಹಕರಿಸಿದರು.
ಉಡುಪಿ: ರಾಹುಲ್ ವೆಲ್ಲಾಲ್ ಸಂಗೀತ ಸಂಜೆ

ಉಡುಪಿ: ರಾಹುಲ್ ವೆಲ್ಲಾಲ್ ಸಂಗೀತ ಸಂಜೆ
Date: