Tuesday, February 25, 2025
Tuesday, February 25, 2025

ಲಕ್ಷ್ಮಣ ಕುಡ್ವ ಪಿ. ಇವರಿಗೆ ಪಿ.ಎಚ್‌ಡಿ

ಲಕ್ಷ್ಮಣ ಕುಡ್ವ ಪಿ. ಇವರಿಗೆ ಪಿ.ಎಚ್‌ಡಿ

Date:

ಉಡುಪಿ, ಅ.25: ಲಕ್ಷ್ಮಣ ಕುಡ್ವ ಪಿ. ಅವರು ಡಾ. ಗೋಪಿನಾಥ ನಾಯಕ್ ಮತ್ತು ಡಾ. ಕಿರಣ್ ಕುಮಾರ್ ಶೆಟ್ಟಿ ಎಂ. ಅವರ ಮಾರ್ಗದರ್ಶನದಡಿ ಪ್ರಸ್ತುತಪಡಿಸಿದ ‘Investigation of Strength and Shrinkage Properties of No Aggregate Concrete’ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಅವರು ಮಾಹೆ ಮಣಿಪಾಲದಿಂದ ಪಿ.ಎಚ್‌ಡಿ ಪದವಿಯನ್ನು ಪಡೆದಿರುತ್ತಾರೆ. ಈ ಸಂಶೋಧನೆಯು ಸಿಮೆಂಟ್, ಜಲ್ಲಿ ಮತ್ತು ಮರಳಿಗೆ ಪೂರಕವಾಗಿ ಹಾರುಬೂದಿಯ ಸಂಭಾವ್ಯತೆಯ ಮೇಲೆ ಮತ್ತು ಅದರ ಮೆಕ್ಯಾನಿಕಲ್ ಮತ್ತು ಶ್ರಿಂಕೇಜ್ ಆಧಾರಿತ ಗುಣಲಕ್ಷಣಗಳ ಬಿಗ್ಗೆ ಬೆಳಕು ಚೆಲ್ಲುತ್ತದೆ. ಲಕ್ಷ್ಮಣ್ ಕುಡ್ವ ಅವರು ನಿರ್ಮಲಾ ಕುಡ್ವ ಮತ್ತು ಪಿ.ಶೇಷಗಿರಿ ಕುಡ್ವ ದಂಪತಿಗಳ ಪುತ್ರ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!