Sunday, January 19, 2025
Sunday, January 19, 2025

ಐಎಂಎ ಉಡುಪಿ ಕರಾವಳಿ ಪದಗ್ರಹಣ

ಐಎಂಎ ಉಡುಪಿ ಕರಾವಳಿ ಪದಗ್ರಹಣ

Date:

ಉಡುಪಿ, ಅ.23: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಪದಗ್ರಹಣ ಸಮಾರಂಭ ಉಡುಪಿಯ ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಖ್ಯಾತ ಮೂಳೆ ತಜ್ಞ ಡಾ. ಭಾಸ್ಕಾರಾನಂದ ಕುಮಾರ್ ಭಾಗವಹಿಸಿ ಪದಗ್ರಹಣ ನಡೆಸಿಕೊಟ್ಟರು.

ಪ್ರಸಿದ್ಧ ನರರೋಗ ನಿವಾರಣ ತಜ್ಞ ಡಾ. ಜಸ್ಪ್ರೀತ್ ಸಿಂಗ್ ದಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನೂತನ ಅಧ್ಯಕ್ಷ ಡಾ. ಕೆ ಸುರೇಶ್ ಶೆಣೈ ಯವರಿಗೆ ನಿರ್ಗಮನ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಅಧಿಕಾರ ಹಸ್ತಾಂತರಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಡಾ. ಅರ್ಚನಾ ಭಕ್ತ ಅಧಿಕಾರ ವಹಿಸಿಕೊಂಡರು.

ನೂತನ ಕಾರ್ಯದರ್ಶಿ ಶರತ್ ಚಂದ್ರರಾವ್, ಕೋಶಾಧಿಕಾರಿ ಡಾ. ವಿಜಯಲಕ್ಷ್ಮಿ ನಾಯಕ್, ಜೊತೆ ಕೋಶಾಧಿಕಾರಿ ಉಮೇಶ್ ನಾಯಕ್, ನಿರ್ಗಮನ ಕೋಶಾಧಿಕಾರಿ ಡಾ.ಆಮ್ನ ಹೆಗಡೆ, ಮಹಿಳಾ ವಿಭಾಗದ ಕಾರ್ಯದರ್ಶಿ ಡಾ.ವಿನುತಾ ವಿನೋದ್, ಜೊತೆ ಕಾರ್ಯದರ್ಶಿ ಡಾ. ವನಿತಾ ಗುರುದತ್, ಕೋಶಾಧಿಕಾರಿ ಡಾ.ಸುಶಾನ್ ಶೆಟ್ಟಿ, ಡಾ. ಶ್ರುತಿ ಬಲ್ಲಾಳ್, ಉಪಾಧ್ಯಕ್ಷ ಅಶೋಕ್ ಕುಮಾರ್ ಕಾಮತ್, ಡಾ. ಪಿ.ವಿ ಭಂಡಾರಿ, ಡಾ. ವಾಸುದೇವ್ ಎಸ್., ಡಾ.ರಾಜಗೋಪಾಲ್ ಭಂಡಾರಿ, ಡಾ.ಅರುಣ್ ವರ್ಣೇಕರ್, ಇಂದಿರಾ ಪೈ ಶಾನ್ಬೋಗ್, ಡಾ. ಮೇಘನಾ ಪೈ, ಡಾ.ಉಮೇಶ ಎಸ್ ಎನ್., ಡಾ.ಹರೀಶ ನಾಯಕ್, ಡಾ.ಅನಂತ ಶೆಣೈ, ಡಾ. ದೀಕ್ಷಿತ, ಡಾ.ಕೇಶವ ನಾಯಕ್, ಡಾ.ಮಧುಸೂದನ ನಾಯಕ್, ಡಾ. ವಿಜಯಕುಮಾರ್ ಶೆಟ್ಟಿ, ಡಾ. ಮುರಳಿಧರ್ ಪಾಟೀಲ್, ಡಾ.ವಿನಾಯಕ ಶೆಣೈ, ಡಾ. ಉಮೇಶ್ ಪ್ರಭು, ಡಾ. ಅಶೋಕ್ ಕುಮಾರ್ ವೈ.ಜಿ, ಡಾ.ಗೀತಾ ಪುತ್ರನ್, ಡಾ ನರೇಂದ್ರ ಶೆಣೈ, ಡಾ. ವಿಜಯ ಕುಮಾರ್ ಶೇಟ್, ಡಾ. ಸನತ್ ರಾವ್ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!