ಉಡುಪಿ, ಅ.19: ಉಡುಪಿ ನಗರದ ಕಲ್ಸಂಕ ಮಣಿಪಾಲ ರಸ್ತೆಯ ಮಾಲ್ ಒಂದರ ಸನಿಹದಲ್ಲಿ ಫುಟ್ಪಾತ್ ನಲ್ಲಿ ಕೇಬಲ್ ಅಸ್ತವ್ಯಸ್ತವಾಗಿ ಅನಾಥವಾಗಿ ಹಲವು ದಿನಗಳಿಂದ ಬಿದ್ದಿದ್ದು ಹಿರಿಯ ನಾಗರಿಕರು, ಮಕ್ಕಳು ನಡೆದುಕೊಂಡು ಬರುವಾಗ ಅರಿವಿಲ್ಲದೆ ಆಯತಪ್ಪಿ ಬೀಳುವ ಸಾಧ್ಯತೆಯಿದೆ. ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.
ಕಲ್ಸಂಕ: ಮೈ ಮರೆತರೆ ಕಾದಿದೆ ಅಪಾಯ

ಕಲ್ಸಂಕ: ಮೈ ಮರೆತರೆ ಕಾದಿದೆ ಅಪಾಯ
Date: