ಉಡುಪಿ: ಗುಂಡಿಬೈಲು ನಿವಾಸಿ ಸುನೀತಾ ಅವರ ಮನೆಯ ಕಿಟಕಿಯ ಮೂಲಕ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ. ಹಾಲ್‌ನ ಟಿಪಾಯಿ ಮೇಲೆ ಇಟ್ಟಿದ್ದ ರೂ. 3 ಲಕ್ಷ 60 ಸಾವಿರ ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡಿಬೈಲು- ಕಿಟಕಿಯ ಮೂಲಕ ಚಿನ್ನಾಭರಣ ಕಳವು

ಗುಂಡಿಬೈಲು- ಕಿಟಕಿಯ ಮೂಲಕ ಚಿನ್ನಾಭರಣ ಕಳವು
Date: