ಕೋಟ, ಅ.14: ಟೀಮ್ ಭವಾಬ್ಧಿ ಕೋಟತಟ್ಟು ಪಡುಕರೆ ವತಿಯಿಂದ ಗೋವಿನೆಡೆಗೆ ನಮ್ಮ ಕೊಡುಗೆಯ ಪ್ರಯುಕ್ತ ಪ್ರತಿ ವರ್ಷದಂತೆ ಉಡುಪಿ ಅಷ್ಠಮಠದ ಸೋದೆ ಮಠಕ್ಕೆ ಸಂಬಂಧಿಸಿದ ಕೋಟೇಶ್ವರ ಹೂವಿನಕೆರೆ ಗೋಶಾಲೆಗೆ 500 ಕೆ.ಜಿ ಪಶು ಆಹಾರವನ್ನು ನೀಡಲಾಯಿತು. ಟೀಮ್ ಭವಾಬ್ಧಿಯ ಅಧ್ಯಕ್ಷ ಸಂತೋಷ ತಿಂಗಳಾಯ, ಉಪಾಧ್ಯಕ್ಷರಾದ ಉದಯ್ ಬಂಗೇರ, ಸಂಯೋಜಕ ರವೀಂದ್ರ ತಿಂಗಳಾಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಟೀಮ್ ಭವಾಬ್ಧಿ: ಗೋವಿನೆಡೆಗೆ ನಮ್ಮ ಕೊಡುಗೆ

ಟೀಮ್ ಭವಾಬ್ಧಿ: ಗೋವಿನೆಡೆಗೆ ನಮ್ಮ ಕೊಡುಗೆ
Date: