ಉಡುಪಿ, ಸೆ.16: ಇಂದೇ ಸೂಪರ್ಮೂನ್. ಈ ವರ್ಷದ ನಾಲ್ಕು ಸೂಪರ್ ಮೂನ್ ಹುಣ್ಣಿಮೆಗಳಲ್ಲಿ ಈ ತಿಂಗಳಿನ ಸೂಪರ್ಮೂನ್ ಹುಣ್ಣಿಮೆ ಭವ್ಯವಾದುದು. ಎಕೆಂದರೆ ಈ ಬಾರಿ, ಚಂದ್ರ ಭೂಮಿಗೆ ಅತೀ ಸಮೀಪ 3ಲಕ್ಷದ 57 ಸಾವಿರದ 485 ಕಿಮೀ ಗೆ ಬಂದು ದೊಡ್ಡದಾಗಿ ಹೆಚ್ಚಿನ ಪ್ರಭೆಯಲ್ಲಿ ಗೋಚರಿಸುವನು. ಇದು ಈ ವರ್ಷದಲ್ಲೇ ಅತೀ ಸಮೀಪ ದೂರ. ಹಾಗಾಗಿ ಮಂಗಳವಾರ ರಾತ್ರಿ ಹುಣ್ಣಿಮೆ ಬೆಳ್ಳಂಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಬಹುದು ಎಂದು ಉಡುಪಿಯ ಖಗೋಳಶಾಸ್ತ್ರಜ್ಞ ಡಾ. ಎ ಪಿ ಭಟ್ ಹೇಳಿದ್ದಾರೆ.
ಭಾದ್ರಪದದ ಹುಣ್ಣಿಮೆ ಈ ವರ್ಷದ ಸುಂದರ ಹುಣ್ಣಿಮೆ

ಭಾದ್ರಪದದ ಹುಣ್ಣಿಮೆ ಈ ವರ್ಷದ ಸುಂದರ ಹುಣ್ಣಿಮೆ
Date: