ಉಡುಪಿ, ಸೆ.3: ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅರುಣ್ ಕುಮಾರ್ ಅವರು ಮಣಿಪಾಲದ ಉನ್ನತ ಶಿಕ್ಷಣ ಅಕಾಡೆಮಿಗೆ ಮಾರ್ಗದರ್ಶಕರಾದ ಡಾ.ಕಿರಣ್ ಕುಮಾರ್ ಶೆಟ್ಟಿ ಮತ್ತು ಸಹ ಮಾರ್ಗದರ್ಶಕ ಡಾ.ಎ.ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ‘ಹೆಲಿಕಲ್ ಗ್ರೂವ್ಡ್ ರೀನ್‌ಫೋರ್ಸ್ಡ್ ಕಾಂಕ್ರೀಟ್ ಪೈಲ್ ಇನ್ ಕೊಹೆಶನ್‌ಲೆಸ್‌ನಲ್ಲಿ ಪಿಎಚ್‌ಡಿ ಮಹಾಪ್ರಬಂಧಕ್ಕೆ ಮಾಹೆ ಪಿಎಚ್‌ಡಿ ಪದವಿ ನೀಡಿದೆ. ಡಾ.ಅರುಣ್ ಕುಮಾರ್ ಅವರು ಮುನಿರಾಜು ವೈ ಆರ್ ಮತ್ತು ವರಲಕ್ಷ್ಮಿ ದಂಪತಿಗಳ ಪುತ್ರ.
ಅರುಣ್ ಕುಮಾರ್ ಅವರಿಗೆ ಪಿಎಚ್‌ಡಿ ಪದವಿ

ಅರುಣ್ ಕುಮಾರ್ ಅವರಿಗೆ ಪಿಎಚ್‌ಡಿ ಪದವಿ
Date: