ಉಡುಪಿ, ಸೆ.2: ಕೆನ್-ಇ-ಮಬೂನೀ ಶಿಟೋ-ರಿಯು ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ಇವರು ಆಯೋಜಿಸಿದ 2ನೇ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ 2024 COMPETE 4.0 ಇದರಲ್ಲಿ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರಾದ ವಿಹಾನ್, ಅಭಿಲಾಷ್, ಆದಿತ್ಯ, ಆರಾಧ್ಯ, ಧನ್ಯಶ್ರೀ, ನಿಶ್ಚಿತ, ಪ್ರೀತಮ್ ಮತ್ತು ಅಥರ್ವ ಇವರು ಸೆನ್ಸಾಯಿ ಟಿ ಶಶಾಂಕ ಶೆಣೈ ಇವರಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ಕರಾಟೆ: ಟಿ ಶಶಾಂಕ ಶೆಣೈ ವಿದ್ಯಾರ್ಥಿಗಳ ಸಾಧನೆ

ಕರಾಟೆ: ಟಿ ಶಶಾಂಕ ಶೆಣೈ ವಿದ್ಯಾರ್ಥಿಗಳ ಸಾಧನೆ
Date: