ಉಡುಪಿ, ಸೆ.1: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ, ಶ್ರೀ ಕೃಷ್ಣ ಜನ್ಮಾಷ್ಠಮಿಯ ಮಾಸೋತ್ಸವ ಪ್ರಯುಕ್ತ ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಶ್ರೇಷ್ಠಾ, ಉಡುಪಿ ಇವರಿಂದ ಕೊಳಲು ಹಾಗೂ ವಯಲಿನ್ ವಾದನ ಕಾರ್ಯಕ್ರಮ ನಡೆಯಿತು.
ಉಡುಪಿ: ಕೊಳಲು ಹಾಗೂ ವಯಲಿನ್ ವಾದನ ಕಾರ್ಯಕ್ರಮ

ಉಡುಪಿ: ಕೊಳಲು ಹಾಗೂ ವಯಲಿನ್ ವಾದನ ಕಾರ್ಯಕ್ರಮ
Date: