ಉಡುಪಿ, ಆ.7: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಕಡಲ ಕಿನಾರೆಯನ್ನು “ಬ್ಲೂ ಫ್ಲಾಗ್ ಬೀಚ್” ಎಂದು ಘೋಷಿಸಿ ಅದರ ಮೂಲಕ ಬೀಚ್ ಅಭಿವೃದ್ಧಿಪಡಿಸುವಂತೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದರು. ಹಿರಿಯ ಲೋಕಸಭಾ ಸದಸ್ಯರಾದ ಪಿ.ಸಿ. ಗದ್ದೀಗೌಡರ್ ಉಪಸ್ಥಿತರಿದ್ದರು.
ಕೋಡಿ ಕಡಲ ಕಿನಾರೆಗೆ ‘ಬ್ಲೂ ಫ್ಲಾಗ್ ಬೀಚ್’; ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ

ಕೋಡಿ ಕಡಲ ಕಿನಾರೆಗೆ ‘ಬ್ಲೂ ಫ್ಲಾಗ್ ಬೀಚ್’; ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ
Date: