ಉಡುಪಿ, ಆ.5: ಕೊಡವೂರು ನಿವಾಸಿಯಾದ ಪೂಜಾ ಗೋಪಾಲ್ ಪೂಜಾರಿಯವರು ಡಿಪಾರ್ಟ್ಮೆಂಟ್ ಆಫ್ ಫಾರ್ಮಸಿ ಪ್ರಾಕ್ಟೀಸ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್, ಮಾಹೆ ಮಾಣಿಪಾಲದ ಸಹ ಪ್ರಾಧ್ಯಾಪಕರಾದ ಡಾ. ಗಿರೀಶ್ ತುಂಗ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಡೆವಲಪ್ಮೆಂಟ್ ಆಫ್ ಸ್ಟ್ರಾಟೆಜಿ ಟು ಇಂಪ್ರೂವ್ ದಿ ರೇಟ್ ಆಫ್ ಮೆಟಾಬಾಲಿಕ್ ಮಾನಿಟರಿಂಗ್ ಪೇಶೆಂಟ್ಸ್ ಆನ್ ಆಂಟಿಸೈಕೋಟಿಕ್ ಮೆಡಿಕೇಷನ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಪೂಜಾ ಗೋಪಾಲ್ ಪೂಜಾರಿ ಲಲಿತಾ ಹಾಗು ಗೋಪಾಲ್ ಪೂಜಾರಿ ಇವರ ಪುತ್ರಿ.
ಪೂಜಾ ಗೋಪಾಲ್ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ

ಪೂಜಾ ಗೋಪಾಲ್ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ
Date: