ಕಾರ್ಕಳ, ಜು.27: ಬೈಲೂರು ರಸ್ತೆಯ ಜಾರ್ಕಳ ಸಮೀಪ ಜೋರಾಗಿ ಬೀಸಿದ ಗಾಳಿಗೆ ಬಿದಿದ್ದ ಮರವನ್ನು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕಾರ್ಯಕ್ರಮಾಧಿಕಾರಿ ಶೈಲೇಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ತೆರವುಗೊಳಿಸಿದರು. ಪ್ರಕಾಶ್ ಮತ್ತು ನಿತೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಯಿತು.
ಗಾಳಿಗೆ ಉರುಳಿದ ಮರ ತೆರವುಗೊಳಿಸಿದ ಜ್ಞಾನಸುಧಾ ವಿದ್ಯಾರ್ಥಿಗಳು

ಗಾಳಿಗೆ ಉರುಳಿದ ಮರ ತೆರವುಗೊಳಿಸಿದ ಜ್ಞಾನಸುಧಾ ವಿದ್ಯಾರ್ಥಿಗಳು
Date: