ಉಡುಪಿ, ಜು.25: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠದಲ್ಲಿ ಶ್ರೀ ಜಯತೀರ್ಥರ ಆರಾಧನೆಯ ಪ್ರಯುಕ್ತ ರಥಬೀದಿಯಲ್ಲಿ ಅವರ ಭಾವಚಿತ್ರ ಹಾಗೂ ಗ್ರಂಥಗಳ ಮೆರವಣಿಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದದ್ವಯರು ಹಾಗೂ ಶ್ರೀ ಬಂಢಾರಕೇರಿ ಮಠದ ಶ್ರೀ ವಿಧ್ಯೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಗುರುವಾರ ವೈಭವದಿಂದ ನಡೆಯಿತು. ಬಳಿಕ ರಾಜಾಂಗಣದಲ್ಲಿ ಧಾರ್ಮಿಕ ಚಿಂತನಾ ಸಭೆಯು ನಡೆಯಿತು. ವಿದ್ವಾಂಸರು ಉಪಸ್ಥಿತರಿದ್ದರು.
ಶ್ರೀ ಜಯತೀರ್ಥ ಮುನಿಗಳ ಆರಾಧನೆ

ಶ್ರೀ ಜಯತೀರ್ಥ ಮುನಿಗಳ ಆರಾಧನೆ
Date: