ಉಡುಪಿ: ರಸ್ತೆ ಸುರಕ್ಷತಾ ಮಾಸದ ಅವಧಿಯಲ್ಲಿ ನಿಗಧಿತ ಡೆಸಿಬಲ್ ಗಿಂತ ಹೆಚ್ಚು ಶಬ್ದ ಹೊರಸೂಸಿ, ಶಬ್ದ ಮಾಲಿನ್ಯ ಮಾಡುತ್ತಿದ್ದ ದ್ವಿಚಕ್ರ ಮೋಟಾರು ವಾಹನಗಳ ಮಾರ್ಪಟುಗೊಂಡ 51 ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ನಿಷ್ಕ್ರಿಯಗೊಳಿಸಿದ್ದು, ಸದ್ರಿ ನಿಷ್ಕ್ರಿಯಗೊಳಿಸಿದ ಸೈಲೆನ್ಸರ್‌ಗಳನ್ನು ಅಕ್ಟೋಬರ್ 29 ರಂದು ಬೆಳಗ್ಗೆ 11 ಗಂಟೆಗೆ ಮಣಿಪಾಲ ಪೊಲೀಸ್ ಠಾಣೆ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಮಣಿಪಾಲ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
ನಿಷ್ಕ್ರಿಗೊಳಿಸಿದ ಸೈಲೆನ್ಸರ್ ಗಳ ಬಹಿರಂಗ ಹರಾಜು

ನಿಷ್ಕ್ರಿಗೊಳಿಸಿದ ಸೈಲೆನ್ಸರ್ ಗಳ ಬಹಿರಂಗ ಹರಾಜು
Date: