ಉಡುಪಿ, ಜೂ.17: ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ಶ್ರೀಪಾದರ ಅನುಗ್ರಹಪೂರ್ವಕ ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಇವರಿಂದ ವಿಶ್ವರೂಪ ದರ್ಶನ ತಾಳಮದ್ದಳೆ ನಡೆಯಿತು. ಹಿಮ್ಮೇಳ ಮಾದರಿ ಗಣೇಶ ಮಯ್ಯ ವರ್ಕಾಡಿ ಸ್ಕಂದ ಮಯ್ಯ ಮತ್ತು ಗಣೇಶ ಆಚಾರ್ಯ, ಎಂ.ಎಲ್. ಸಾಮಗ ಶ್ರೀ ಕೃಷ್ಣ ಮತ್ತು ಅಕ್ರೂರ ಪಾತ್ರವನ್ನು ಸುಬ್ರಹ್ಮಣ್ಯ ಬೈಪಾಡಿತಾಯ ನಿರ್ವಹಿಸಿದರು.
ಶ್ರೀಕೃಷ್ಣ ಮಠದಲ್ಲಿ ವಿಶಾಲ ಯಕ್ಷ ಕಲಾ ಬಳಗದಿಂದ ತಾಳಮದ್ದಳೆ

ಶ್ರೀಕೃಷ್ಣ ಮಠದಲ್ಲಿ ವಿಶಾಲ ಯಕ್ಷ ಕಲಾ ಬಳಗದಿಂದ ತಾಳಮದ್ದಳೆ
Date: