ಉಡುಪಿ, ಜೂ.15: ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕನ್ನಡ ಜಾನಪದ ಪರಿಷತ್ ಇದರ ಉಡುಪಿ ತಾಲೂಕು ಅಧ್ಯಕ್ಷರಾಗಿ ಭಜನಾ ಕ್ಷೇತ್ರದ ಸಾಧಕಿ ಕಲಾವಿದೆ ಮಾಯಾ ಕಾಮತ್ ರವರು ಆಯ್ಕೆಯಾಗಿದ್ದಾರೆ. ರಾಜ್ಯಾದ್ಯಕ್ಷರಾದ ಡಾ.ಜಾನಪದ ಬಾಲಾಜಿಯವರು ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿಯವರ ಶಿಫಾರಸ್ಸಿನ ಮೂಲಕ ಈ ನೇಮಕ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಪದ ಪ್ರಧಾನ ಸಮಾರಂಭ ಜೂನ್ 23ರಂದು ಮಣಿಪಾಲ ಶಾಂತಿನಗರದಲ್ಲಿ ನಡೆಯಲಿದೆ.
ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ಮಾಯಾ ಕಾಮತ್ ಆಯ್ಕೆ

ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ಮಾಯಾ ಕಾಮತ್ ಆಯ್ಕೆ
Date: