ಉಡುಪಿ, ಮೇ 24: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್ ಇವರಿಗೆ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ವತಿಯಿಂದ ಅಭಿನಂದಿಸಲಾಯಿತು. ಅಧ್ಯಕ್ಷರಾದ ನ್ಯಾ. ಪ್ರೀತಿ ಕುಂದಾಪುರ್, ಕಾರ್ಯದರ್ಶಿ ಬಿ ಚಂದ್ರ ಅಮೀನ್, ಉಪಾಧ್ಯಕ್ಷರಾದ ಉದಯ ನಾಯ್ಕ್, ಎಮ್ ಎನ್ ನಾಯಕ್, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ನ್ಯಾಯಧೀಶೆ ಶರ್ಮಿಳಾ ಎಸ್ ಅವರಿಗೆ ಅಭಿನಂದನೆ

ನ್ಯಾಯಧೀಶೆ ಶರ್ಮಿಳಾ ಎಸ್ ಅವರಿಗೆ ಅಭಿನಂದನೆ
Date: