ಉಡುಪಿ, ಮೇ 21: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ವೇಗ ಪಡೆದುಕೊಂಡಿದ್ದು, ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ. ಸೋಮವಾರ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಬ್ರಹ್ಮಾವರದಲ್ಲಿ ಅತ್ಯಧಿಕ 35.1 ಮಿಮೀ ಮಳೆಯಾಗಿದೆ. ಕಾರ್ಕಳ-22.3, ಕುಂದಾಪುರ-26.2, ಉಡುಪಿ-30.1, ಬೈಂದೂರು-7.5, ಕಾಪು-10.1, ಹೆಬ್ರಿ-23.6 ಮಿಮೀ ಮಳೆಯಾಗಿದೆ.
ಬ್ರಹ್ಮಾವರ: 35.1 ಮಿಮೀ ಮಳೆ

ಬ್ರಹ್ಮಾವರ: 35.1 ಮಿಮೀ ಮಳೆ
Date: