ಕೋಟ, ಮೇ 7: ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ವತಿಯಿಂದ ೨೦೨೪ನೇ ಸಾಲಿನ ಕರಾಟೆ ಬ್ಲ್ಯಾಕ್ ಬೆಲ್ಟ್ ವಿಭಾಗದ ಪರೀಕ್ಷೆಯಲ್ಲಿ ಪೃಥ್ವಿಜ್ ಆರ್.ಕೆ ತೇರ್ಗಡೆಯಾಗಿದ್ದಾರೆ. ಇವರು ಕೋಡಿ ಕನ್ಯಾಣದ ಜಗನ್ನಾಥ್ ಅಮಿನ್ ಅವರಿಂದ ತರಬೇತಿ ಪಡೆದಿದ್ದು ಕೋಟ ಮಣೂರು ಸರೋಜಾ ಮತ್ತು ರಾಜೇಶ್ ದಂಪತಿಗಳ ಪುತ್ರ. ಇವರು ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿ.
ಕರಾಟೆ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಪೃಥ್ವಿಜ್ ಆರ್. ಕೆ ತೇರ್ಗಡೆ

ಕರಾಟೆ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಪೃಥ್ವಿಜ್ ಆರ್. ಕೆ ತೇರ್ಗಡೆ
Date: