ಉಡುಪಿ, ಏ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ ಶೆಣೈಯವರು ತೀರ ಬಡತನದಲ್ಲಿರುವ ಹಾಸನದ ಸರೋಜಮ್ಮ ಅವರ ಮಗಳ ಮದುವೆಗೆ ರೂ. 25,000 ನೀಡಿ ಶುಭ ಹಾರೈಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಂಕರ್, ಸಂಚಾಲಕರಾದ ರವಿರಾಜ್ ಎಚ್. ಪಿ. ಹಾಗೂ ಉದ್ಯಮಿ ಪ್ರಶಾಂತ್ ಕಾಮತ್ ಉಪಸ್ಥಿತರಿದ್ದರು.
ಮದುವೆಗೆ ಧನಸಹಾಯ

ಮದುವೆಗೆ ಧನಸಹಾಯ
Date: