ಉಡುಪಿ, ಏ.12: ಉಡುಪಿ ಅದಮಾರು ಮಠದ ಹಿಂಭಾಗದಲ್ಲಿರುವ ಅದಮಾರು ಮಠದ ಅತಿಥಿಗೃಹದಲ್ಲಿ ನೂತನವಾಗಿ ನಿರ್ಮಿಸಿರುವ ಉಪಹಾರ ಮಂದಿರವನ್ನು (ಸುಧಾಮ ಕ್ಯಾಂಟೀನ್) ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು. ಶ್ರೀ ಮಠದ ಅಧಿಕಾರಿಗಳಾದ ಗೋವಿಂದರಾಜ್, ಮಧುಕರ್ ಕಾಮತ್, ರಾಘವೇಂದ್ರ ರಾವ್, ಡಾ. ಚಂದ್ರಶೇಖರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅದಮಾರು ಮಠದ ಅತಿಥಿಗೃಹದಲ್ಲಿ ‘ಸುಧಾಮ’ ಉಪಹಾರ ಮಂದಿರ ಉದ್ಘಾಟನೆ

ಅದಮಾರು ಮಠದ ಅತಿಥಿಗೃಹದಲ್ಲಿ ‘ಸುಧಾಮ’ ಉಪಹಾರ ಮಂದಿರ ಉದ್ಘಾಟನೆ
Date: