ಉಡುಪಿ, ಏ.6: ಜಿಲ್ಲೆಯ ಬ್ರಹ್ಮಾವರ ಘಟಕದ ಗೃಹರಕ್ಷಕ ವಿಜಯ್ ಕುಮಾರ್ ಪೂಜಾರಿ ಅವರು ಏ. 1 ರಿಂದ 6 ರ ವರೆಗೆ ಬೆಂಗಳೂರಿನ ಗೃಹರಕ್ಷಕ ಮತ್ತು ಪೌರರಕ್ಷಣಾ ತರಬೇತಿ ಅಕಾಡೆಮಿ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಗೃಹರಕ್ಷಕರ ನಿಸ್ತಂತು ಚಾಲನಾ ತರಬೇತಿಯಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.
ಉಡುಪಿಯ ಗೃಹರಕ್ಷಕ ವಿಜಯ್ ಕುಮಾರ್ ಪೂಜಾರಿ ಅವರಿಗೆ ಬೆಳ್ಳಿ ಪದಕ

ಉಡುಪಿಯ ಗೃಹರಕ್ಷಕ ವಿಜಯ್ ಕುಮಾರ್ ಪೂಜಾರಿ ಅವರಿಗೆ ಬೆಳ್ಳಿ ಪದಕ
Date: