ಮಣಿಪಾಲ, ಮಾ.31: ಗಿರಿಜಾ ದೇವಿ ಮಣಿಪಾಲ (75) ಇವರು ತಮ್ಮ ‘ವಿಶಿಷ್ಟ ಅರಿವೆ ಹೆಣಿಗೆಯ ವಿಭಿನ್ನ ಕಲಾಕೃತಿಗಳ ಕುಶಲ ಕಲಾತ್ಮಕ ಸೃಷ್ಟಿಗೆ ‘ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ಪ್ರಸಿದ್ಧ ಉತ್ತರಾದಿ ಗಾಯಕರಾದ ಪಂಡಿತ್ ರವಿಕಿರಣ್ ಮಣಿಪಾಲ, ತಬಲಾ ವಾದಕರಾದ ಶಶಿಕಿರಣ್ ಮಣಿಪಾಲ ಹಾಗೂ ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟುರವರ ತಾಯಿ.
ಗಿರಿಜಾ ದೇವಿಗೆ ‘ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್’ ಗೌರವ

ಗಿರಿಜಾ ದೇವಿಗೆ ‘ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್’ ಗೌರವ
Date: