ಮಲ್ಪೆ, ಮಾ.21: ಬ್ರಹ್ಮಕಲಸೋತ್ಸವದ ಸಂಭ್ರಮದಲ್ಲಿರುವ ವಡಬಾಂಡ ಶ್ರೀ ಬಲರಾಮ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ, ಚೆನ್ನಕೇಶವ ಭಟ್ ಪೌರೋಹಿತ್ಯದಲ್ಲಿ ರುದ್ರಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಮೂಡಿ ಬಂದ ಶಿವಲಿಂಗದ ಆಕೃತಿ ಭಕ್ತ ಜನರಲ್ಲಿ ಅಚ್ಚರಿಯನ್ನು ಉಂಟುಮಾಡಿದೆ.
ವಡಬಾಂಡ ಶ್ರೀ ಬಲರಾಮ ದೇವಳ: ರುದ್ರಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಅಚ್ಚರಿಯ ಬೆಳವಣಿಗೆ

ವಡಬಾಂಡ ಶ್ರೀ ಬಲರಾಮ ದೇವಳ: ರುದ್ರಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಅಚ್ಚರಿಯ ಬೆಳವಣಿಗೆ
Date: