ಉಡುಪಿ, ಮಾ.11: ಜಿಲ್ಲೆಯ ಮಣಿಪಾಲ ಘಟಕದ ಗೃಹರಕ್ಷಕ ಹರ್ಷಿತ್ ಶೆಟ್ಟಿ ಮೆಟಲ್ ಸಂಖ್ಯೆ 93 ಇವರು ಫೆಬ್ರವರಿ 12 ರಿಂದ 22 ರವರೆಗೆ ದಾವಣಗೆರೆ ಜಿಲ್ಲೆಯ ದೇವರಬೆಳೆಕೆರೆಯ ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಪಡೆದಿದ್ದು, ಇವರಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ಪ್ರಭಾರ ಸಮಾದೇಷ್ಟ ಎಸ್.ಟಿ.ಸಿದ್ದಲಿಂಗಪ್ಪ ಶುಭ ಹಾರೈಸಿರುತ್ತಾರೆ.
ಪುನರ್ ಮನನ ತರಬೇತಿಯಲ್ಲಿ ಹರ್ಷಿತ್ ಶೆಟ್ಟಿ ಪ್ರಥಮ

ಪುನರ್ ಮನನ ತರಬೇತಿಯಲ್ಲಿ ಹರ್ಷಿತ್ ಶೆಟ್ಟಿ ಪ್ರಥಮ
Date: