ಮಣಿಪಾಲ, ಮಾ.5: ಉಮಾಕಾಂತ್ ಸಿಂಗ್ ಇವರಿಗೆ ಮಾರ್ಚ್ ೪ ರಂದು ಬೆಳಿಗ್ಗೆ 11:30 ಗಂಟೆಗೆ ಮನೆಯ ವಿದ್ಯುತ್ ಸಂರ್ಪಕ ಕಡಿತಗೊಳಿಸುವ ಬಗ್ಗೆ ಒಂದು ಮೆಸೇಜ್ ಬಂದಿದ್ದು ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಆರೋಪಿ ಅದಕ್ಕೆ ಸಂಬಂದಿಸಿದಂತೆ ಒಂದು ಅರ್ಜಿಯನ್ನು ಭರ್ತಿ ಮಾಡಲು ಟೀಮ್ ವೀವರ್ ಕ್ವಿಕ್ ಸಪೋರ್ಟ್ ಆಪ್ ಡೌನ್ ಲೋಡ್ ಮಾಡುವಂತೆ ತಿಳಿಸಿದ್ದು ಅದರಂತೆ ಡೌನ್ ಲೋಡ್ ಅರ್ಜಿಯನ್ನು ಭರ್ತಿಗೊಳಿಸುವ ಸಮಯ ಅಕೌಂಟ್ ನಿಂದ ಒಟ್ಟು 1,69,950/- ರೂಪಾಯಿ ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂಬ ದೂರಿನನ್ವಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ವ್ಯಕ್ತಿಯ ಖಾತೆಯಿಂದ ಅಪರಿಚಿತನಿಂದ ಹಣ ವರ್ಗಾವಣೆ
ಮಣಿಪಾಲ: ವ್ಯಕ್ತಿಯ ಖಾತೆಯಿಂದ ಅಪರಿಚಿತನಿಂದ ಹಣ ವರ್ಗಾವಣೆ
Date: