ಉಡುಪಿ, ಮಾ.4: ಕುತ್ಪಾಡಿ ನಿವಾಸಿ ರವೀಂದ್ರ ಎಂಬವರು ಮಾರ್ಚ್ 2 2024 ರಾತ್ರಿ 10.30 ಗಂಟೆಗೆ ತನ್ನ ಮನೆಯ ಮುಂದೆ ನಿಲ್ಲಿಸಿದ ರಾಯಲ್ ಎನ್ ಫೀಲ್ಡ್ ಬೈಕ್ ಮಾರ್ಚ್ 3 ರಂದು ಮುಂಜಾನೆ 6 ಗಂಟೆಗೆ ನೋಡುವಾಗ ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುತ್ಪಾಡಿ: ಮನೆಯ ಮುಂದೆ ನಿಲ್ಲಿಸಿದ ವಾಹನ ಕಳವು

ಕುತ್ಪಾಡಿ: ಮನೆಯ ಮುಂದೆ ನಿಲ್ಲಿಸಿದ ವಾಹನ ಕಳವು
Date: