ಕಾರ್ಕಳ, ಫೆ. 16: ಕಾರ್ಕಳ ಸಮೀಪದ ಶಿರ್ಲಾಲು ಸೂಡಿ 1008 ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಪೂರ್ವಕ ನೂತನ ಬಸದಿಯ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಲ್ಲಿ ಬಸದಿಯ ಸೇವಾ ಕಾರ್ಯವನ್ನು ಗುರುತಿಸಿ ಬೆಳಗಾವಿಯ ಉದ್ಯಮಿ, ದಾನಿ ಶಿರ್ಲಾಲು ಬಿ. ಗುಣಪಾಲ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. 108 ಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜರು, 108 ಶ್ರೀ ಅಮರ ಕೀರ್ತಿ ಮುನಿ ಮಹಾರಾಜರು, ಶಾಸಕರು, ಬಸದಿಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶಿರ್ಲಾಲು ಸೂಡಿ ಬಸದಿಯಲ್ಲಿ ಗುಣಪಾಲ ಹೆಗ್ಡೆ ಅವರಿಗೆ ಹುಟ್ಟೂರ ಸನ್ಮಾನ

ಶಿರ್ಲಾಲು ಸೂಡಿ ಬಸದಿಯಲ್ಲಿ ಗುಣಪಾಲ ಹೆಗ್ಡೆ ಅವರಿಗೆ ಹುಟ್ಟೂರ ಸನ್ಮಾನ
Date: