ಬ್ರಹ್ಮಾವರ, ಫೆ.9: ಬ್ರಹ್ಮಾವರದ ವ್ಯಕ್ತಿಯೋರ್ವರಿಗೆ ವಾಟ್ಸಪ್ ಹಾಗೂ ಫೇಸ್‌ಬುಕ್ ಮುಖಾಂತರ ಅಗಸ್ಟ್ 2023 ರಲ್ಲಿ ಆದಿತ್ಯ ಅಗರ್‌ವಾಲ್ ಹೆಸರಿನಲ್ಲಿ ಮತ್ತು ನಮ್ರತಾ ಎಂಬವರ ಹೆಸರಿನಲ್ಲಿ ಸಂದೇಶ ಕಳುಹಿಸಿ ವಾಟ್ಸಪ್ ಗ್ರೂಪ್ ನ ಮೂಲಕ ಶೇರು ವಹಿವಾಟು ಬಗ್ಗೆ ಶೇರ್ ಖರೀದಿ ಮಾಡುವಂತೆ ತರಬೇತಿ ನೀಡಿ, ಒತ್ತಾಯಪೂರ್ವಕವಾಗಿ ಆರೋಪಿಗಳು ಸೂಚಿಸಿದ ಶೇರ್ ಸಂಸ್ಥೆಗಳಿಗೆ ದಿನಾಂಕ 11/10/2023 ರಿಂದ ದಿನಾಂಕ 18/10/2023 ರ ಮಧ್ಯೆ ಖಾತೆಯಿಂದ ಆರೋಪಿತರು ನೀಡಿದ ಖಾತೆಗೆ ಒಟ್ಟು ರೂಪಾಯಿ 6,00,000/- ಹಣವನ್ನು ಪಡೆದುಕೊಂಡು ವಂಚಿಸಿರುವುದಾಗಿ ವಂಚನೆಗೊಳಗಾದ ಬ್ರಹ್ಮಾವರದ ವ್ಯಕ್ತಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಶೇರ್ ವ್ಯವಹಾರದಲ್ಲಿ ವಂಚನೆ; ಪ್ರಕರಣ ದಾಖಲು

ಬ್ರಹ್ಮಾವರ: ಶೇರ್ ವ್ಯವಹಾರದಲ್ಲಿ ವಂಚನೆ; ಪ್ರಕರಣ ದಾಖಲು
Date: