ಉಡುಪಿ: ನವಚೈತನ್ಯ ಯುವಕ ಮಂಡಲದ ವತಿಯಿಂದ ಪೆರಂಪಳ್ಳಿ ಗುಡ್ಡೆಯ ಇನ್ಫೆಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಸಹಾಯಧನವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಬಾಳಪ್ಪ ಅವರಿಗೆ ಹಸ್ತಾಂತರಿಸಲಾಯಿತು. ಸಂಘದ ಅಧ್ಯಕ್ಷರಾದ ಪ್ರದೀಪ್, ಸದಸ್ಯರಾದ ಶಂಕರ್ ಕುಲಾಲ್, ಸುರೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ನವಚೈತನ್ಯ ಯುವಕ ಮಂಡಲ- ವಿದ್ಯಾಸಂಸ್ಥೆಗೆ ಸಹಾಯಧನ

ನವಚೈತನ್ಯ ಯುವಕ ಮಂಡಲ- ವಿದ್ಯಾಸಂಸ್ಥೆಗೆ ಸಹಾಯಧನ
Date: