ಮಣಿಪಾಲ, ಜ. 11: ಹುಡ್ಕೋ ಫ್ರೆಂಡ್ಸ್ ಇವರ 12 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಜನವರಿ 13 ಶನಿವಾರ ಹುಡ್ಕೋ ಕಾಲನಿಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಅರುಣ್ ಕುಮಾರ್ ಪುತ್ತಿಲ ಆಗಮಿಸಲಿದ್ದಾರೆ ಎಂದು ಮಣಿಪಾಲದ ಹುಡ್ಕೋ ಫ್ರೆಂಡ್ಸ್ (ರಿ.) ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.13: ಹುಡ್ಕೋತ್ಸವ ಕಾರ್ಯಕ್ರಮ

ಜ.13: ಹುಡ್ಕೋತ್ಸವ ಕಾರ್ಯಕ್ರಮ
Date: