ಉಡುಪಿ, ಜ.9: ಭಾರತೀಯ ಲೆಕ್ಕ ಪರಿಶೋಧಕಸಂಸ್ಥೆ ನವಂಬರ್ 2023 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಕೀರ್ತನಾ ಕಾಮತ್ ತೇರ್ಗಡೆಗೊಂಡಿದ್ದಾರೆ. ಇವರು ಉಡುಪಿಯ ಕೇಶವ ಕಾಮತ್ ಮತ್ತು ಮುಕ್ತಾ ಕಾಮತ್ ದಂಪತಿಗಳ ಪುತ್ರಿ. ಇವರು ತಮ್ಮ ಆರ್ಟಿಕಲ್ ಶಿಪ್ ತರಬೇತಿಯನ್ನು ಮಂಗಳೂರಿನ ಸಿಎ ಕೃಷ್ಣಕುಮಾರ್ ಮತ್ತು ಶ್ರೀರಾಮುಲು ನಾಯ್ಡು ಕಂಪನಿಯಲ್ಲಿ ಪಡೆದಿದ್ದಾರೆ.
ಸಿಎ ಅಂತಿಮ ಪರೀಕ್ಷೆಯಲ್ಲಿ ಕೀರ್ತನಾ ಕಾಮತ್ ತೇರ್ಗಡೆ

ಸಿಎ ಅಂತಿಮ ಪರೀಕ್ಷೆಯಲ್ಲಿ ಕೀರ್ತನಾ ಕಾಮತ್ ತೇರ್ಗಡೆ
Date: