ಕೋಟ, ಡಿ.31: ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಕೃಷ್ಣ ಪಿ., ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ್ ಪೂಜಾರಿ, ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ, ಕೋಶಾಧಿಕಾರಿಯಾಗಿ ರವಿ ದೇವಾಡಿಗ, ರವಿ ಪೂಜಾರಿ, ಗೌರವ ಸಲಹೆಗಾರರಾಗಿ ಕೃಷ್ಣ ದೇವಾಡಿಗ, ರತ್ನಾಕರ ಪೂಜಾರಿ ಆಯ್ಕೆಯಾದರು.
ವಿನ್‌ಲೈಟ್ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನರಾಯ್ಕೆ

ವಿನ್‌ಲೈಟ್ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನರಾಯ್ಕೆ
Date: