ಉಡುಪಿ, ಡಿ.18: ಚಿತ್ರಕಲಾ ಮಂದಿರ ಕಲಾಶಾಲೆ ಜಂಗಮಮಠ ಉಡುಪಿ, ಚಿತ್ತಾರ ಹಳ್ಳಿಹೊಳೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಜ್ರಿ ಮಾನಂಜೆ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 20 ರಿಂದ 22 ರವರೆಗೆ ‘ಬಿತ್ತಿ ಚಿತ್ರ ಕಾರ್ಯಗಾರ 2023’ ಆಜ್ರಿ ಮಾನಂಜೆ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.
ಡಿ. 20 ರಿಂದ 22: ಆಜ್ರಿ ಶಾಲಾ ವಠಾರದಲ್ಲಿ ಬಿತ್ತಿ ಚಿತ್ರ ಕಾರ್ಯಗಾರ

ಡಿ. 20 ರಿಂದ 22: ಆಜ್ರಿ ಶಾಲಾ ವಠಾರದಲ್ಲಿ ಬಿತ್ತಿ ಚಿತ್ರ ಕಾರ್ಯಗಾರ
Date: