ಉಡುಪಿ, ನ.1: ಉಡುಪಿ ಜಿಲ್ಲೆಯ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಕೆಮ್ಮಣ್ಣು ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿನಿ ಚಿತ್ರ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇದೀಗ ಬಿಹಾರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬಡಾನಿಡಿಯೂರು ಗ್ರಾಮದ ಸುಧಾಕರ ಹಾಗೂ ಹರಿಣಾಕ್ಷಿ ಇವರ ಪುತ್ರಿ.
ರಾಷ್ಟ್ರಮಟ್ಟದ ಬಾಲಕಿಯರ ಕ್ರಿಕೆಟ್ ಗೆ ಕೆಮ್ಮಣ್ಣು ಪ.ಪೂ ಕಾಲೇಜಿನ ಚಿತ್ರ ಆಯ್ಕೆ

ರಾಷ್ಟ್ರಮಟ್ಟದ ಬಾಲಕಿಯರ ಕ್ರಿಕೆಟ್ ಗೆ ಕೆಮ್ಮಣ್ಣು ಪ.ಪೂ ಕಾಲೇಜಿನ ಚಿತ್ರ ಆಯ್ಕೆ
Date: