ಬ್ರಹ್ಮಾವರ, ಸೆ. 18: ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ನೇತೃತ್ವದ ‘ಅಪ್ಪ ಅಮ್ಮ ಅನಾಥಾಲಯ’ ಬ್ರಹ್ಮಾವರ ಇಲ್ಲಿ 4ನೇ ವರ್ಷದ ಶ್ರೀ ಗಣೇಶೋತ್ಸವ ಸೆಪ್ಟೆಂಬರ್ 19 ಮಂಗಳವಾರ ನಡೆಯಲಿದೆ.
ಸೆ. 19: ಅಪ್ಪ ಅಮ್ಮ ಅನಾಥಾಲಯದಲ್ಲಿ ಗಣೇಶೋತ್ಸವ

ಸೆ. 19: ಅಪ್ಪ ಅಮ್ಮ ಅನಾಥಾಲಯದಲ್ಲಿ ಗಣೇಶೋತ್ಸವ
Date: