ಉಡುಪಿ, ಸೆ. 17: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವರ ಆಯೋಜನೆಯಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಪರಿಸರ ಸ್ನೇಹಿ ಬೆಲ್ಲದ ಗಣಪತಿಯ ಪ್ರದರ್ಶನವು ಮಾರುಥಿ ವೀಥಿಕಾ ಇಲ್ಲಿರುವ ಸಮಿತಿಯ ಕಛೇರಿಯ ಮುಂಭಾಗ ಹಾಕಿರುವ ಪ್ರದರ್ಶನ ಮಂಟಪದಲ್ಲಿ ಎರ್ಪಡಿಸಲಾಗಿದೆ. ಬೆಲ್ಲದ ಗಣಪತಿ ಪ್ರದರ್ಶನವು ಮಂಗಳವಾರದಿಂದ ಗುರುವಾರದವರೆಗೆ ಇರಲಿದೆ ಎಂದು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ನಾಗರಿಕ ಸಮಿತಿಯಿಂದ ಬೆಲ್ಲದ ಗಣಪತಿ

ಉಡುಪಿ: ನಾಗರಿಕ ಸಮಿತಿಯಿಂದ ಬೆಲ್ಲದ ಗಣಪತಿ
Date: